ಚಟುವಟಿಕೆ-9 ಮನೆಯಿಂದಲೇ ಕೆಲಸದಡಿಯಲ್ಲಿ ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಕುರಿತಂತೆ ಲೇಖನ*
*ಚಟುವಟಿಕೆ-9*
*ಮನೆಯಿಂದಲೇ ಕೆಲಸದಡಿಯಲ್ಲಿ ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಕುರಿತಂತೆ ಲೇಖನ*
2020-21ನೇ ಶೈಕ್ಷಣಿಕ ಸಾಲಿನಲ್ಲಿ ಕೋವಿಡ್-19 ಎಂಬ ವೈರಸ್ ಸೊಂಕು ಹರಡುತ್ತಿರುವದರಿಂದ ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ಶಾಲೆಗಳು ಆರಂಭವಾಗುವುದು ಎಲ್ಲರಿಗೂ ಆತಂಕವಾಗಿದೆ ಈ ದೃಷ್ಟಿಯಿಂದ ಶಿಕ್ಷಕರಿಗೆ ಮನೆಯಿಂದಲೇ ಶೈಕ್ಷಣಿಕ ಕೆಲಸ ಮಾಡಲು ಇಲಾಖೆ ಸೂಚಿಸಿರುವದರಿಂದ ನಮ್ಮ ಶಿಕ್ಷಕರಿಗೆ ತುಂಬಾ ಅನುಕೂಲವಾಗಿದೆ ಅಂತ ಭಾವಿಸಿದ್ದೆನೆ.
ಮುಂದಿನ ದಿನಗಳಲ್ಲಿ ಮಕ್ಕಳಿಗೆ ಉತ್ತಮವಾಗಿ ಪಾಠ ಮಾಡಲು ವೃತ್ತಿ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಇಲಾಖೆಯು 10 Assignment ಕೊಟ್ಟಿದ್ದು ಬಹಳ ಉಪಯುಕ್ತವಾಗಿದೆ.
1)Work from Home ಈ ಸಮಯದಲ್ಲಿ ನಾನು ಶೈಕ್ಷಣಿಕವಾಗಿ ಕೆಲವು ಪುಸ್ತಕಗಳನ್ನು ಅದ್ಯಯನ ಮಾಡಿದ್ದೆನೆ.
ಉದಾಹರಣೆಗೆ: 1)ಮಕ್ಕಳಿಗೆ ಕಲಿಕೆಯಲ್ಲಿ ತೊಡಗುವಿಕೆ
2)ಶಾಲಾ ನಾಯಕತ್ವದ ಪುಸ್ತಕಗಳನ್ನು ಓದಿದ್ದೆನೆ.
2)ಶೈಕ್ಷಣಿಕವಾಗಿ ಇರುವ ನಮ್ಮ ಇಲಾಖೆಯ DSERT/Diksha App ಯಿಂದ ಬಿಡುಗಡೆ ಆದ ಕನ್ನಡ ವಿಷಯಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ವೀಕ್ಷಿಸುವ ಮೂಲಕ ಒಳ್ಳೆಯ ಬೋಧನಾ ನೈಪುಣ್ಯ ಅರಿತುಕೊಂಡಿದ್ದೆನೆ.
3)ನಮ್ಮ ಇಲಾಖೆಯಿಂದ ನಡೆದ online ತರಬೇತಿಯಲ್ಲಿ ನಲಿ-ಕಲಿ/ 6-8ನೇ ಕನ್ನಡ ತರಬೇತಿಯಲ್ಲಿ ಭಾಗವಹಿಸಿದ್ದೆನೆ.
4)ಇಲಾಖೆಯು ಕೊಟ್ಟಿರುವ Assignment ಗಳು ಪ್ರತಿಯೊಂದು ನಮಗೆ ಹೆಚ್ಚಿನ ಜ್ಞಾನಾರ್ಜನೆ ಆಗತಾ ಇದೆ.ಬೇರೆ ನೋಡುವ ವಿಡಿಯೋಗಿಂತ ಸ್ವತಃ ನಾವೇ ಮಾಡಿದ ವಿಡಿಯೋಗಳು ಬಹಳ ಖುಷಿ ಕೊಡತಾ ಇದೆ.
5)ಈ ಅವಧಿಯಲ್ಲಿ ಪಾಠೋಪಕರಣ ತಯಾರಿಸಲು ಸಮಯ ಗರಿಷ್ಟ ಪ್ರಮಾಣದಲ್ಲಿ ಬಳಕೆ ಮಾಡಿಕೊಂಡಿದ್ದೆವೆ.
6)ಹೊಸತನವನ್ನು ಕಲಿತು ಇಂದಿನ Global Word ನಲ್ಲಿ Update ಆಗಲು ಇದೊಂದು ನಮಗೆ ವೃತ್ತಿ ನೈಪುಣ್ಯತೆ ಹೆಚ್ಚು ಮಾಡಿಕೊಳ್ಳಲು ಅನುಕೂಲವಾಗಿದೆ.
7)ಪ್ರತಿದಿನ ಒಂದು Assignment ಮಾಡಿಕೊಳ್ಳುವ ಮೂಲಕ ನಾವು ಯಾವದೋ ಒಂದು College ನಲ್ಲಿ ಕಲಿತಾ ಇದ್ದೆವೆ ಅಂತ ಅನುಭವಕ್ಕೆ ಬಂದಿದೆ.
8)
ರಸ ಪ್ರಶ್ನೆಗಳ ಪ್ರಶ್ನಾವಳಿ ತಯಾರಿಸುವಾಗ ಎಷ್ಟೋ ಗೊತ್ತಿಲ್ಲದ ವಿಷಯ ನಮಗೆ ತಿಳಿತಾ ಇದೆ.
ಒಟ್ಟಾರೆಯಾಗಿ ಈ ಒಂದು Work from Home ಅವಧಿಯಲ್ಲಿ ನಮಗೆ ಶೈಕ್ಷಣಿಕವಾಗಿ ತೊಡಗಿಸಿಕೊಳ್ಳಲು ಹಾಗೂ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಪಾಠ ಬೋಧನೆ ನಮ್ಮ ವೃತ್ತಿ ನೈಪುಣ್ಯತೆಯಾಗಿದೆ ಎಂದು ತಿಳಿಸಲು ಬಯಸುತ್ತೇನೆ.
ಧನ್ಯವಾದಗಳು👏👏
ಶ್ರೀ ಮತಿ ಪೂರ್ಣಿಮಾ ಸಜ್ಜನ್ ಸ.ಶಿ GHPS ದೇಸಣಗಿ ಜೇರಟಗಿ ಕ್ಲಸ್ಟರ್ ತಾ||ಜೇವರ್ಗಿ
ಜಿ||ಕಲಬುರಗಿ
No more words madm super
ReplyDeleteಸಮಯದ ಸದುಪಯೋಗ ಪಡಿಸಿಕೊಂಡು ಉತ್ತಮ ಕಾರ್ಯ ಮಾಡಿದಿರಿ ಮಿಸ್
ReplyDeleteLot of Experience Knowledge Madam🙏
ReplyDelete